Santhe - Chinthe
ಪುತ್ತೂರಿನಲ್ಲಿ ಸೋಮವಾರ ಸಂತೆ
ನಾ ಅಲ್ಲಿ ಹೋಗಿ ನಿಂತೆ
ತೆಗೆದುಕೊಂಡೆ ತರಕಾರಿಗಳ ಕಂತೆ
ಆಗ ತಲೆಗೆ ಬಂತೊಂದು ಚಿಂತೆ
ಕೂಡಲೆ ನಾ ಹೊರಟು ನಿಂತೆ
ಕಾರಣ, ನನ್ನಲ್ಲಿ ಇರಲಿಲ್ಲ ನೋಟಿನ ಕಂತೆ
Nona - Hena
ನನ್ನ ಕೈಯಲ್ಲಿ ಇತ್ತೋಂದು ನೊಣ
ಅದರ ಜೀವನ ಇನ್ನೊಂದು ಕ್ಷಣ
ಇನ್ನೇನು ಬೀಳಲಿದೆ ಅದರ ಹೆಣ
ಮುಗಿಯಿತಲ್ಲಿಗೆ ಅದರ ಜೀವನದ ಪಯಣ
Thursday, February 26, 2009
Subscribe to:
Comments (Atom)
