ಆ ನಿನ್ನ ಕಣ್ಣಲ್ಲಿದೆ ಕಾಂತಿ,
ನೋಡಿದಾಗ ಸಿಗುವುದುಯೆನಗೆ ಶಾಂತಿ.
ಆ ನಿನ್ನ ಮುಖದಲ್ಲಿದೆ ಮುಗುಳ್ನಗೆ,
ಅದನ್ನ ನೋಡಿದಾಗ ಮೂಡುವುದು ಎನ್ನಲ್ಲಿ ಕಿರುನಗೆ.
ಸದಾ ಸಹಾಯ ಹಸ್ತ ಚಾಚಿರುವೆ ನೀನು,
ಅದರ ಪಡೆದವರು ಹಲವರು, ನಾನೂ...
ಸವಿದವರು ಬಲ್ಲರು ನಿನ್ನ ಸ್ನೇಹದ ರುಚಿಯ,
ನಾ ಹೇಗೆ ಬಣ್ಣಿಸಲಿ ಅದರ ಪರಿಯ.
ಸಮಯ ಕಳೆದುದೇ ಗೊತ್ತಾಗೊಲ್ಲ ನೀ ಜೋತೆಗಿದ್ದೊಡನೆ,
ತಂಟೆ ಮಾಡಲು ಸಿಗುವುದು ನೀನೊಬ್ಬನೆ ನನಗೆ.
ನಾ ಬಲ್ಲೆ ನಿನ್ನ ಮನವ,
ಸದಾ ಆಪ್ತರಿಗೆ ಮಿಡಿವ ಹೃದಯವ.
ಎಂದೆಂದೂ ಸುಖ ದುಃಖವ ಹಂಚುವೆ ನಿನ್ನಲಿ,
ಬಯಸುವೆ ಅದನ್ನೇ ನಿನ್ನಲಿ.
ಎಂದೆಂದೂ ಸುಖ ಶಾಂತಿ ನೆಮ್ಮದಿ ತುಂಬಿರಲಿ ನಿನ್ನ ಬಾಳಲ್ಲಿ,
ಇದೇ ನನ್ನ ಕಳಕಳಿಯ ಪ್ರಾರ್ಥನೆ ದೇವರಲ್ಲಿ.
ಹೂವಿನಂತ ಮನಸ್ಸು ನಿನ್ನದು,
ಬಾಡಲು ಬಿಡದಿರು ಎಂದೂ ಅದನ್ನು.
ಎಂದೂ ಮರೆಯದಿರು ಈ ನಿನ್ನ ಸ್ನೇಹಿತೆಯ,
ನಿನ್ನಂತೆ ಮಿಡಿವ ಮನವ...
-ನೀತಾ
--------------------------------------------------------
Thank you sweet heart - Shrikrishna
Tuesday, April 20, 2010
Friday, January 22, 2010
A joke is a very serious thing…
It’s all how people will take more than how you crack. Cracking a joke is an art, but taking same thing same way is a challenge. If you are not in right mood then you start relating all joke cracked by your friend to your own way towards your problem or feeling. And finally there won’t be any joke and all leads to a serious topic. I would like to finish here just repeating Charlie Chaplin quote “Life is a tragedy when seen in close-up, but a comedy in long-shot.”, so be a comedian than serious guy… :)
Subscribe to:
Comments (Atom)
